Meaning : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
Example :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
Synonyms : ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ, ಸುತ್ತು
Translation in other languages :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.Meaning : ಎರಡೂ ಭುಜಗಳ ಕೆಳಭಾಗ
Example :
ಅವನ ಕಂಕುಳಿನಿಂದ ಕೆಟ್ಟ ವಾಸನೆ ಬರುತ್ತಿದೆ.
Synonyms : ಕಂಕುಳು, ಕಂಕುಳುಕುಳಿ, ಬಗಲು
Translation in other languages :
The hollow under the arm where it is joined to the shoulder.
They were up to their armpits in water.