Meaning : ಹಕ್ಕಿ ಕುಳಿತುಕೊಳ್ಳಲು ಬಳಸುವ ಕೊಂಬೆ ಅಥವಾ ಅದಕ್ಕೆ ಕುಳಿತುಕೊಳ್ಳಲು ಹಾಕಿರುವ ಸಲಾಕಿ, ಅಡ್ಡ ಕಂಬಿ
Example :
ಈ ಅರಳಿ ಮರದಲ್ಲಿ ಪಕ್ಷಿಗಳು ತಮ್ಮ ಕೂರು ರೆಂಬೆಗಳನ್ನಾಗಿ ಮಾಡಿಕೊಂಡಿದ್ದಾವೆ.
Synonyms : ಕೂರು ರೆಂಬೆ
Translation in other languages :
Support consisting of a branch or rod that serves as a resting place (especially for a bird).
perchMeaning : ಲೋಹದಿಂದ ಮಾಡಿದ ತೆಳ್ಳನೆಯ ಸಲಾಕಿ
Example :
ಅವನು ಸಲಾಕಿಯನ್ನು ತನ್ನ ಕೈಯಿಂದ ಸೊಟ್ಟ ಮಾಡಿದ
Translation in other languages :
A long thin implement made of metal or wood.
rod