Meaning : ಒಂದು ಪ್ರಕಾರದ ತೆವಳುವ ಕೀಟ ಇದನ್ನು ಮುಟ್ಟುವುದರಿಂದ ನವೆ ಪ್ರಾರಂಭವಾಗುತ್ತದೆ
Example :
ಕಂಬಳಿ ಹುಳು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.
Synonyms : ಕಂಬಳಿ ಹುಳು
Translation in other languages :
एक प्रकार का रेंगनेवाला कीड़ा जिसके काटने से खुजली होती है।
कंबल कीड़ा बरसात के दिनों में निकलता है।