Copy page URL Share on Twitter Share on WhatsApp Share on Facebook
Get it on Google Play
Meaning of word ಕಂಬಳಿ from ಕನ್ನಡ dictionary with examples, synonyms and antonyms.

ಕಂಬಳಿ   ನಾಮಪದ

Meaning : ಉಣ್ಣೆಯಿಂದ ಮಾಡಿದಂತಹ ಭಾರವಾದ ಬಟ್ಟೆ ಅದನ್ನು ಹೊದ್ದಿಕೊಳ್ಳಲು ಉಪಯೋಗಿಸುತ್ತಾರೆ

Example : ರಾಮು ಮಂಚದ ಮೇಲೆ ಕಂಬಳಿಯನ್ನು ಹೊದ್ದಿಕೊಂಡು ಮಲಗಿದ್ದನು.

Synonyms : ರಗ್ಗು


Translation in other languages :

ऊन आदि का बना हुआ वह मोटा कपड़ा जो ओढ़ने आदि के काम में आता है।

रामू मचान पर कंबल ओढ़कर सोया हुआ था।
कंबल, कम्बल, कामरी

Bedding that keeps a person warm in bed.

He pulled the covers over his head and went to sleep.
blanket, cover

Meaning : ಕಾಶ್ಮೀರಾ ಮೊದಲಾದ ಬೆಟ್ಟಗಳ ಪ್ರದೇಶಗಳಲ್ಲಿ ಉಪಯೋಗಿಸುವಂತಹ ಉಣ್ಣೆಯ ವಸ್ತು ಅದು ತುಂಬಾ ಬೆಚ್ಚಗಿರುತ್ತದೆ

Example : ಚಳ್ಳಿಯಿಂದ ತಪ್ಪಿಸಿಕೊಳ್ಳಲು ಅವನು ಕಂಬಳಿಯನ್ನು ಹೊದ್ದಿಕೊಂಡರು.

Synonyms : ಧಾವಳಿ


Translation in other languages :

काश्मीर,अलमोड़ा आदि पहाड़ी प्रदेशों में उपयोग किया जानेवाला एक ऊनी वस्त्र जो बहुत गरम होता है।

ठंड से बचने के लिए उसने पट्टू के ऊपर से साल ओढ़ ली।
पट्टू