Copy page URL Share on Twitter Share on WhatsApp Share on Facebook
Get it on Google Play
Meaning of word ಕಂಪಿಸು from ಕನ್ನಡ dictionary with examples, synonyms and antonyms.

ಕಂಪಿಸು   ಕ್ರಿಯಾಪದ

Meaning : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ

Example : ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.

Synonyms : ತತ್ತರಿಸು, ಥರಥರನೆ ನಡುಗು


Translation in other languages :

क्रोध, भय आदि के कारण काँपने लगना।

उग्रवादी को देखते ही सोहन का शरीर थरथराने लगा।
मासूम दोस्त की निर्मम हत्या देखकर बच्चों का जी थरथरा गया।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, थरहराना, थर्राना, दहलना, लरजना

Tremble convulsively, as from fear or excitement.

shiver, shudder, thrill, throb

Meaning : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

Example : ಕುಡುಕನು ಅಲ್ಲಾಡುತ್ತಿದ್ದಾನೆ.

Synonyms : ಅಲುಗಾಡು, ಅಲ್ಲಾಡು, ಕದಲು


Translation in other languages :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

Meaning : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

Example : ಚಳಿಯಿಂದಾಗಿ ಅವಳು ನಡುಗಿದಳು.

Synonyms : ಕಂಪನಗೊಳ್ಳು, ಕಂಪಿತವಾಗು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು


Translation in other languages :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

Meaning : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

Example : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

Synonyms : ನಡುಗು, ಹೆದರು


Translation in other languages :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ಕಂಪಿಸು   ಗುಣವಾಚಕ

Meaning : ಅಲ್ಲಾಡುವ-ಹೊಯ್ದಾಡುವಂತಹ

Example : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

Synonyms : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


Translation in other languages :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता