Meaning : ಯಾವುದು ಕಂಪಿಸುವುದಿಲ್ಲವೋ ಅಥವಾ ಅಲ್ಲಾಡುವುದಿಲ್ಲವೋ
Example :
ಅವನು ಕಂಪಿಸದ ಕಂಬದ ಮೇಲೆ ನೋಡುತ್ತಾ ಕುಳಿತುಕೊಂಡಿದ.
Synonyms : ಅಲ್ಲಾಡದ, ಅಲ್ಲಾಡದಂತ, ಅಲ್ಲಾಡದಂತಹ, ಕಂಪನರಹಿತ, ಕಂಪನರಹಿತವಾದ, ಕಂಪನರಹಿತವಾದಂತ, ಕಂಪನರಹಿತವಾದಂತಹ, ಕಂಪಿಸದ, ಕಂಪಿಸದಂತ
Translation in other languages :