Copy page URL Share on Twitter Share on WhatsApp Share on Facebook
Get it on Google Play
Meaning of word ಕಂದು ಬಣ್ಣದ from ಕನ್ನಡ dictionary with examples, synonyms and antonyms.

ಕಂದು ಬಣ್ಣದ   ನಾಮಪದ

Meaning : ಕಂದು ಬಣ್ಣದ ವ್ಯಕ್ತಿ

Example : ಮಗು ಕಂದು ಬಣ್ಣದ ವ್ಯಕ್ತಿಯನ್ನು ನೋಡಿ ಅಳಲು ಪ್ರಾರಂಭಿಸಿತು.

Synonyms : ಕಂದು ಬಣ್ಣ ವ್ಯಕ್ತಿ, ಖಾಕಿ ಬಣ್ಣದ, ಖಾಕಿ ಬಣ್ಣದ ವ್ಯಕ್ತಿ


Translation in other languages :

भूरे रंग का व्यक्ति।

बच्चे एक भूरे को चिढ़ा रहे थे।
भूरा, भूरा व्यक्ति

ಕಂದು ಬಣ್ಣದ   ಗುಣವಾಚಕ

Meaning : ಕಂದು ಬಣ್ಣದ ಅಥವಾ ಕಾಚಿನ ಬಣ್ಣದಂತಹ

Example : ಆ ಕಂದು ಬಣ್ಣದ ಸೀರೆ ತುಂಬಾ ಚೆನ್ನಾಗಿದೆ.

Synonyms : ಕಂದು ಬಣ್ಣದಂತ, ಕಂದು ಬಣ್ಣದಂತಹ, ಕಾಚಿನ ಬಣ್ಣದ, ಕಾಚಿನ ಬಣ್ಣದಂತ, ಕಾಚಿನ ಬಣ್ಣದಂತಹ


Translation in other languages :

कत्था या खैर के रंग का।

वह कत्थई साड़ी बहुत सुंदर लग रही है।
कत्थई