Subscribe
URL of the page has been copied to clipboard.
Meaning : ಕೋಟೆಯ ಸುರಕ್ಷತೆಗಾಗಿ ನಾಲ್ಕು ದಿಕ್ಕಿನಲ್ಲು ಗೋಡೆಗಳನ್ನು ನಿರ್ಮಿಸುವರು
Example : ಈ ಕೋಟೆಯ ನಾಲ್ಕು ಕಡೆ ಕಂದಕವನ್ನು ಹಾಕುವ ಕೆಲಸ ಪಾರಂಭಿಸಿದರು.
Synonyms : ಅಗಳತೆ
Translation in other languages :हिन्दी English
वह गड्ढा जो किले के चारों और सुरक्षा के लिए खोदा जाता है।
Ditch dug as a fortification and usually filled with water.
Meaning : ಆಳವಾದ ತಗ್ಗಿನ ಪ್ರದೇಶ
Example : ಚಾಲಕನ ನಿಯಂತ್ರನ ತಪ್ಪಿ ಬಸ್ಸು ಕಂದಕಕ್ಕೆ ಬಿದ್ದು ಅನೇಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
लम्बा और गहरा गड्ढा।
Any long ditch cut in the ground.
Install App