Subscribe
URL of the page has been copied to clipboard.
Meaning : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
Example : ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
Synonyms : ಆವಿಷ್ಕಾರಕ, ಪರಿಶೋಧಕ, ಶೋಧಕ, ಸಂಶೋಧಕ
Install App