Meaning : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ
Example :
ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.
Synonyms : ಗುರುತಿಸು
Translation in other languages :
The process of recognizing something or someone by remembering.
A politician whose recall of names was as remarkable as his recognition of faces.Meaning : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
Synonyms : ಗುರುತಿಸು, ಪತ್ತೆಹಚ್ಚು
Translation in other languages :
Meaning : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು
Example :
ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.
Translation in other languages :
Meaning : ಜ್ಞಾನೇಂದ್ರಿಯಗಳಿಂದಲೇ ತಿಳಿದು ಕೊಳ್ಳುವ
Example :
ಕುರುಡು ಮಹಿಳೆಯೊಬ್ಬಳು ಧ್ವನಿಯಿಂದಲೇ ತನ್ನ ಮಗನನ್ನು ಪತ್ತಹಚ್ಚಿದಳು.
Synonyms : ಪತ್ತೆ ಹಚ್ಚು
Translation in other languages :