Meaning : ಕತ್ತಿಗೆ ತೊಳನ್ನು ಹಾಕುವ ಕ್ರಿಯೆ
Example :
ಮಕ್ಕಳು ಕಂಠಾಲಿಂಗನವನ್ನು ಮಾಡಿಕೊಂಡು ಸಂಭಾಷಣೆ ಮಾಡುತ್ತಿದ್ದಾರೆ.
Synonyms : ಕಂಠಾಲಿಂಗನ
Translation in other languages :
The act of clasping another person in the arms (as in greeting or affection).
embrace, embracement, embracing