Copy page URL Share on Twitter Share on WhatsApp Share on Facebook
Get it on Google Play
Meaning of word ಕಂಠಮಾಲೆ from ಕನ್ನಡ dictionary with examples, synonyms and antonyms.

ಕಂಠಮಾಲೆ   ನಾಮಪದ

Meaning : ದೊಡ್ಡ ದೊಡ್ಡ ಮಣಿಗಳಿಂದ ಮಾಡಿರುವ ಆಭರಣವನ್ನು ಕುತ್ತಿಗೆಗೆ ಧರಿಸುವರು

Example : ಶ್ಯಾಮ್ ಧರಿಸಿದ್ದ ಕಂಠಹಾರ ತುಂಬಾ ಶೋಭಾಯಮಾನವಾಗಿತ್ತು.

Synonyms : ಕಂಠಹಾರ, ಕಂಠಿಹಾರ


Translation in other languages :

गले का एक गहना जिसमें बड़े-बड़े मनके होते हैं।

श्याम के गले में कंठा सुशोभित है।
कंठा, कण्ठा

Jewelry consisting of a cord or chain (often bearing gems) worn about the neck as an ornament (especially by women).

necklace

Meaning : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ

Example : ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.

Synonyms : ಕಂಠಹಾರ, ಕಂಠಾಹಾರ, ಕೊರಳಿನ ಮಾಲೆ, ಕೊರಳಿನ ಹಾರ


Translation in other languages :

गले में पहनने का एक आभूषण।

सीता के गले में कंठहार सुशोभित है।
कंठ-माला, कंठमाला, कंठहार, कण्ठ-माला, कण्ठमाला, कण्ठहार, गलहार

Jewelry consisting of a cord or chain (often bearing gems) worn about the neck as an ornament (especially by women).

necklace