Copy page URL Share on Twitter Share on WhatsApp Share on Facebook
Get it on Google Play
Meaning of word ಕಂಚು from ಕನ್ನಡ dictionary with examples, synonyms and antonyms.

ಕಂಚು   ನಾಮಪದ

Meaning : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು

Example : ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.

Synonyms : ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು, ಲೋಹ


Translation in other languages :

ताँबे और जस्ते या ताँबे और टीन के योग से बनी हुई एक मिश्र धातु।

काँसे का उपयोग बर्तन आदि बनाने में किया जाता है।
अयाहव, काँसा, कांसा, कांस्य, कांस्य धातु, ताम्रार्द्ध, यूप्य, श्वेतक

An alloy of copper and tin and sometimes other elements. Also any copper-base alloy containing other elements in place of tin.

bronze

Meaning : ತಾಮ್ರ ಮತ್ತು ತವರವೂ ಸೇರಿ ಆದ ಮಿಶ್ರ ಲೋಹ

Example : ಈ ತಟ್ಟೆ ಕಂಚಿನಿಂದ ಮಾಡಿರುವುದು.


Translation in other languages :

तांबे और रांगे के मेल से बननेवाली एक मिश्रित धातु।

यह थाली फूल की बनी है।
फूल, फूल धातु

ಕಂಚು   ಗುಣವಾಚಕ

Meaning : ಕಂಚಿನ ಅಥವಾ ಕಂಚಿಗೆ ಸಂಬಂಧಿಸಿದಂತಹ

Example : ಅವರು ಕಂಚಿನ ಪಾತ್ರೆಯನ್ನು ಸ್ವಚ್ಛ ಮಾಡುತ್ತಿದ್ದಾರೆ.

Synonyms : ಕಂಚಿನ


Translation in other languages :

काँसे का या काँसे से संबंधित।

वह कांस्य बरतनों की सफाई कर रहा है।
कांस्य

Made from or consisting of bronze.

bronze