Meaning : ದುಂಡಾಗಿರುವ ಕಾಯಿಯನ್ನು ವಿಶೇಷವಾಗಿ ಕತ್ತರಿಸಿ ವಿಳೆದೆಲೆ ಮುಂತಾದವುಗಳ ಜತೆ ಸೇರಿಸಿಕೊಂಡು ತಿನ್ನುವರು
Example :
ಪೂಜೆಯಲ್ಲಿ ಎಲ್ಲಾ ರೀತಿಯ ಅಡಿಕೆಯನ್ನು ಬಳಸುತ್ತಾರೆ
Translation in other languages :
Meaning : ತೆಂಗಿನ ಜಾತಿಗೆ ಸೇರಿದ ಒಂದು ಮರದಲ್ಲಿ ಸಣ್ಣ ಕಾಯಿಗಳು ಬಿಡುವುದು
Example :
ಅಡಿಕೆ ಮರದಲ್ಲಿ ಬಿಡುವ ಹೊಂಬಾಳೆ ನೋಡಲು ಸುಂದರವಾಗಿ ಕಾಣುತ್ತದೆ.
Translation in other languages :
Southeastern Asian palm bearing betel nuts (scarlet or orange single-seeded fruit with a fibrous husk).
areca catechu, areca palm, betel palm