Meaning : ಔಷಧದ ವಸ್ತುಗಳಿಗೆ ಸಂಬಂದಿಸಿದ ಅಥವಾ ಔಷಧೀಯ ಗುಣಗಳಿರುವ ಯಾವುದೇ ವಿಷಯ ಸಂಗತಿ
Example :
ಮಲೆನಾಡಿನಲ್ಲಿ ಅಪಾರ ಔಷಧೀಯ ಸಸ್ಯಗಳಿವೆ.
Synonyms : ಔಷಧೀಯ, ಔಷಧೀಯವಾದ, ಔಷಧೀಯವಾದಂತಹ
Translation in other languages :
Of or relating to drugs used in medical treatment.
pharmaceutical