Copy page URL Share on Twitter Share on WhatsApp Share on Facebook
Get it on Google Play
Meaning of word ಔಪಾಸನೆ ಮಾಡು from ಕನ್ನಡ dictionary with examples, synonyms and antonyms.

ಔಪಾಸನೆ ಮಾಡು   ಕ್ರಿಯಾಪದ

Meaning : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

Example : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

Synonyms : ಆರಾಧನೆ ಮಾಡು, ಆರಾಧಿಸು, ಉಪಾಸನೆ ಮಾಡು, ಪೂಜೆ ಮಾಡು


Translation in other languages :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

Meaning : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

Example : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

Synonyms : ಉಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು, ಮೊರೆಯಿಡು


Translation in other languages :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना