Subscribe
URL of the page has been copied to clipboard.
Meaning : ಯಾವುದಾದರೂ ಶುಭ ಸಂದರ್ಭದಲ್ಲಿ ಬಂಧು-ಮಿತ್ರರಿಗಾಗಿ ಏರ್ಪಡಿಸುವ ಊಟ-ಉಪಚಾರ
Example : ಅವನು ಈ ದಿನ ಭೋಜನಕೂಟಕ್ಕೆ ನನ್ನನ್ನು ಆಹ್ವಾನಿಸಿದ್ದಾನೆ
Synonyms : ಔತಣ ಸಮಾರಂಭ, ಭೋಜನಕೂಟ
Translation in other languages :हिन्दी English
किसी मांगलिक या सुखद अवसर पर बंधु-बांधओं और इष्ट मित्रों को कुछ खिलाने-पिलाने की क्रिया।
A ceremonial dinner party for many people.
Install App