Copy page URL Share on Twitter Share on WhatsApp Share on Facebook
Get it on Google Play
Meaning of word ಓದಿದಂತಹ from ಕನ್ನಡ dictionary with examples, synonyms and antonyms.

ಓದಿದಂತಹ   ಗುಣವಾಚಕ

Meaning : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ

Example : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.

Synonyms : ಓದಿದ, ಓದುವುದು


Translation in other languages :

जो पढ़ा हुआ हो या जिसे पढ़ चुके हों।

यह पठित पद्यांश दिनकर की कविता कुरुक्षेत्र से ली गई है।
अनूक्त, आमोख़्ता, पठित

Meaning : ಯಾರು ಚೆನ್ನಾಗಿ ಓದಿದ್ದಾರೋ

Example : ಅವನು ಓದಿದ ಕಾವ್ಯಗಳ ಸಮೀಕ್ಷೆ ಮಾಡುತ್ತಿದ್ದಾನೆ.

Synonyms : ಓದಿದ, ಓದಿದಂತ


Translation in other languages :

जो अच्छी तरह से पढ़ा जा चुका हो।

वे अधीत काव्य की समीक्षा कर रहे हैं।
अधीत, आगमित