Copy page URL Share on Twitter Share on WhatsApp Share on Facebook
Get it on Google Play
Meaning of word ಓಣಿ from ಕನ್ನಡ dictionary with examples, synonyms and antonyms.

ಓಣಿ   ನಾಮಪದ

Meaning : ಗಲ್ಲಿಯಂತಹ ಸಣ್ಣದಾದ ರಸ್ತೆ

Example : ಈ ಸಂದಿಯಲ್ಲಿ ಮುಂದೆ ಹೋದರೆ ಮುಖ್ಯ ರಸ್ತೆ ಸಿಗುತ್ತದೆ.

Synonyms : ಗಲ್ಲಿ, ಸಂದಿ


Translation in other languages :

गली की तरह का छोटा तंग रास्ता।

हमने राजमहल में एक गलियारे से होकर प्रवेश किया।
खोर, गलियारा

An interior passage or corridor onto which rooms open.

The elevators were at the end of the hall.
hall, hallway

Meaning : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು

Example : ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.

Synonyms : ನಗರ, ಮೊಹಲ್ಲ, ವಾರ್ಡ್


Translation in other languages :

शहर का वह विभाग जिसमें बहुत से मकान हों।

उसका घर इस महल्ले में है।
टोला, निटोल, पाड़ा, पारा, महल्ला, मुहल्ला, मोहल्ला

A district into which a city or town is divided for the purpose of administration and elections.

ward