Meaning : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ
Example :
ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.
Synonyms : ಉಪಯೋಗಕ್ಕೆ ಬರು, ಕೆಲಸಕ್ಕೆ ಬರು
Translation in other languages :
आचरण या व्यवहार में होना या आना या प्रयोग करने पर आशानुरूप काम करना।
मेरी दस साल पुरानी कार आज भी चल रही है।Meaning : ಅಂಕಿತ ಮುದ್ರೆ ಅಥವಾ ಲಿಖಿತ ಚಿಹ್ನೆ, ವರ್ಣ ಮುಂತಾದವುಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಅದರ ಬಗೆಗೆ ಅಭಿಪ್ರಾಯ, ಅರ್ಥ ಅಥವಾ ಆಶಯವನ್ನು ಅರಿಯುವ ಅಥವಾ ತಿಳಿಯುವ ಪ್ರಕ್ರಿಯೆ
Example :
ನಾವು ಯಾತ್ರೆ ಮಾಡುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಓದುತ್ತಿದ್ದೆವು.
Translation in other languages :
अंकित, मुद्रित या लिखित चिह्नों, वर्णों आदि को देखते हुए मन-ही-मन उनका अभिप्राय, अर्थ या आशय जानना और समझना।
हम यात्रा करते समय पत्र-पत्रिकाएँ पढ़ते हैं।Interpret something that is written or printed.
Read the advertisement.Meaning : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ
Example :
ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.
Synonyms : ಹೋಗು
Translation in other languages :
Meaning : ಕಾಲನ್ನು ತುಂಬಾ ಬೇಗ-ಬೇಗ ಇಟ್ಟು ನಡೆಯುವುದು
Example :
ಬೆಕ್ಕು ಇಲಿಯನ್ನು ನೋಡುತ್ತಲೆ ಅದರ ಕಡೆಗೆ ಓಡಿತು.
Translation in other languages :
Move fast by using one's feet, with one foot off the ground at any given time.
Don't run--you'll be out of breath.Meaning : ನೆಲೆದ ಮೇಲೆ ಓಡಿಸುವ ವಾಹನಗಳನ್ನು ಜೋರಾಗಿ ಓಡಿಸುವ ಪ್ರಕ್ರಿಯೆ
Example :
ಚಾವಟಿ ಏಟು ಬೀಳುತ್ತಿದಂತೆಯೇ ಕುದುರೆ ಜೋರಾಗಿ ಓಡಲು ಪ್ರಾರಂಭಿಸಿತು.
Translation in other languages :