Copy page URL Share on Twitter Share on WhatsApp Share on Facebook
Get it on Google Play
Meaning of word ಓಡಿಹೋಗು from ಕನ್ನಡ dictionary with examples, synonyms and antonyms.

ಓಡಿಹೋಗು   ಕ್ರಿಯಾಪದ

Meaning : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು

Example : ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.

Synonyms : ಪಲಾಯನ ಮಾಡು


Translation in other languages :

अपने विवाहित पति को छोड़कर स्त्री का पर-पुरुष के साथ भाग जाना।

सीमा अपने ड्राइवर के साथ उढ़र गई।
उढ़रना, भगना, भागना

Meaning : ಪ್ರಿಯತಮ, ಪ್ರಿಯತಮೆ, ಕದ್ದು ಮುಚ್ಚಿ ಓಡಿ ಹೋಗುವ ಕ್ರಿಯೆ

Example : ಮದುವೆ ಮಾಡಿಕೊಳ್ಳಲು ಅವರಿಬ್ಬರು ಮನೆ ಬಿಟ್ಟು ಓಡಿಹೋದರು.


Translation in other languages :

प्रेमी, प्रेमिका का छुपकर भागना।

शादी करने के लिए वे दोनों घर से भागे।
भाग जाना, भागना

Run away secretly with one's beloved.

The young couple eloped and got married in Las Vegas.
elope, run off