Meaning : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ
Example :
ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ.
Translation in other languages :
Meaning : ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು
Example :
ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು.
Translation in other languages :
किसी को किसी काम के लिए कहीं जल्दी भेजना।
चाची ने रोहन को सामान लाने के लिए कई बार बाज़ार दौड़ाया।Meaning : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example :
ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ.
Synonyms : ಓಡಿಸುವಂತೆ ಮಾಡಿಸು
Translation in other languages :
Meaning : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು
Example :
ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.
Translation in other languages :
किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।
हमनें विपक्षियों को बहुत पदाया।Meaning : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ
Example :
ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
Synonyms : ಅಟ್ಟು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು
Translation in other languages :
Meaning : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು
Example :
ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.
Synonyms : ಹೊಡೆ
Translation in other languages :
Meaning : ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ
Example :
ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು.
Meaning : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
Synonyms : ಕಳುಹಿಸು, ಹೊರೆಗೆ ಹಾಕು
Translation in other languages :
Meaning : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ
Example :
ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.
Synonyms : ಹೊರಗೆ ಹಾಕು
Translation in other languages :
किसी सीमा के उस पार करना या बाहर करना।
उसने अपने शराबी भाई को घर से निकाला।Meaning : ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು
Example :
ನಾಯಿ ಬೆಕ್ಕನ್ನು ಓಡಿಸುತ್ತಿದೆ.
Synonyms : ಡೌಡಾಯಿಸು
Translation in other languages :
Go after with the intent to catch.
The policeman chased the mugger down the alley.