Meaning : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ-ಬರುವ ಕ್ರಿಯೆ
Example :
ಹಿಂದಿನ ಕಾಲದಲ್ಲಿ ಓಡಾಡಲು ಇಷ್ಟೊಂದು ತರಹದ ವಾಹನಗಳು ಇರಲಿಲ್ಲ.
Synonyms : ಚಲನವಲನ
Translation in other languages :
The act of moving something from one location to another.
conveyance, transfer, transferral, transport, transportationMeaning : ವ್ಯರ್ಥವಾಗಿ ಅಲ್ಲಿ ಇಲ್ಲಿ ಓಡಾಡುವ ಕ್ರಿಯೆ ಅಥವಾ ಭಾವನೆ
Example :
ಅವನು ಯಾವ ಕೆಲಸ ಮಾಡದೆ ಇಡೀ ದಿನ ಅಲೆದಾಡುತ್ತಿರುತ್ತಾನೆ.
Synonyms : ಅಲೆದಾಟ, ಅಲೆದಾಡುವುದು, ತಿರುಗಾಡುತಲೇ ಇರುವುದು, ಸುತ್ತಾಟ
Translation in other languages :
व्यर्थ इधर-उधर घूमने की क्रिया, अवस्था या भाव।
वह कुछ काम-धाम करने की बजाय दिन-भर आवारागर्दी करता रहता है।Travelling about without any clear destination.
She followed him in his wanderings and looked after him.