Subscribe
URL of the page has been copied to clipboard.
Meaning : ಓಡುವ ಕ್ರಿಯೆ
Example : ಓಟದ ನಂತರ ವಿಶ್ರಮಿಸಿಕೊಳ್ಳುವುದು ಅಗತ್ಯ.
Synonyms : ಓಡುವುದು, ಧಾವನ
Translation in other languages :हिन्दी
दौड़ने की क्रिया या भाव।
Meaning : ತುಂಬಾ ಜೋರಾಗಿ ಹರಿಯುವ ಕ್ರಿಯೆ
Example : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
Synonyms : ಪ್ರವಾಹ, ಹರಿತ, ಹರಿವು
Translation in other languages :हिन्दी English
जल,वायु आदि का किसी दिशा में गमन या बहने की क्रिया या भाव।
The act of flowing or streaming. Continuous progression.
Install App