Copy page URL Share on Twitter Share on WhatsApp Share on Facebook
Get it on Google Play
Meaning of word ಒಸರು from ಕನ್ನಡ dictionary with examples, synonyms and antonyms.

ಒಸರು   ಕ್ರಿಯಾಪದ

Meaning : ಹೊರ ಹರಿಯುವುದು

Example : ಅವನ ಗಾಯದಿಂದ ರಕ್ತ ಸೋರುತ್ತಿದೆ.

Synonyms : ಜಿನುಗು, ತೊಟ್ಟಿಕ್ಕು, ಸೋರು, ಸ್ರವಿಸು


Translation in other languages :

तरल पदार्थ का बह या रसकर अन्दर से बाहर निकलना।

उसके घाव से खून मिला पानी रिस रहा है।
ओगरना, छुटना, छूटना, टपकना, पसीजना, बहना, रसना, रिसना, सीझना, स्राव होना

Pass gradually or leak through or as if through small openings.

ooze, seep

ಒಸರು   ಗುಣವಾಚಕ

Meaning : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ

Example : ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.

Synonyms : ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ, ಸ್ರವಿಸುವಂತಹ


Translation in other languages :

जिसमें से तरल पदार्थ बूँद-बूँद करके टपके।

उसने रिसाऊ बर्तन में पानी रखा है।
रिसाऊ