Copy page URL Share on Twitter Share on WhatsApp Share on Facebook
Get it on Google Play
Meaning of word ಒಳ್ಳೆಯ ಮಾತು from ಕನ್ನಡ dictionary with examples, synonyms and antonyms.

ಒಳ್ಳೆಯ ಮಾತು   ನಾಮಪದ

Meaning : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ

Example : ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.

Synonyms : ಉಕ್ತಿ, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ

Meaning : ಯಾರೋ ಒಬ್ಬರು ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ಮನುಷ್ಯಸಜ್ಜನ ಎಂದು ಹೇಳಿ ಅವರನ್ನು ಪ್ರಶಂಸೆ ಅಥವಾ ಗೌರವಿಸುವ ಕ್ರಿಯೆ

Example : ಸತ್ಸಂಘ ಮಂಡಳಿಯುವರು ಸೇಟ್ ಆತ್ಮರಾಮ ರವರಿಗೆ ಒಳ್ಳೆಯಮಾತನ್ನು ಹೇಳುತ್ತಿದ್ದರು.


Translation in other languages :

किसी के कोई अच्छा काम करने पर साधु-साधु कहकर उसकी प्रशंसा या आदर करने की क्रिया।

सत्संग मंडली सेठ आत्माराम को साधुवाद दे रही थी।
साधुवाद

Enthusiastic approval.

The book met with modest acclaim.
He acknowledged the plaudits of the crowd.
They gave him more eclat than he really deserved.
acclaim, acclamation, eclat, plaudit, plaudits

ಒಳ್ಳೆಯ ಮಾತು   ಗುಣವಾಚಕ

Meaning : ಯಾರೋ ಒಬ್ಬರಿಗೆ ಅಪ್ರೀಯವಾದ ಅಥವಾ ಆಶುಭವಾದ ಮಾತುಗಳನ್ನು ಅರ್ಥ ಮಾಡಿಸಲು ಪ್ರಿಯವಾಗಿ ಅಥವಾ ಒಳ್ಳೆಯ ಮಾತುಗಳಿಂದ ಹೇಳುವ ಶೈಲಿ

Example : ಮಾರುಕಟ್ಟೆಯಿಂದ ಎಣ್ಣೆಯನ್ನು ತೆಗೆದುಕೊಂಡು ಬಾ ಎಂದು ಹೇಳಲು ಒಳ್ಳೆಯ ಮಾತಿನಲ್ಲಿ ಮಾರುಕಟ್ಟೆಯಿಂದ ಮಸಾಲೆಯನ್ನು ತೆಗೆದುಕೊಂಡು ಬಾ ಎಂದರ್ಥ


Translation in other languages :

जो किसी अप्रिय या अशुभ समझी जानेवाली बात को प्रिय या शुभ तरीके से कहने की शैली में हो।

दुकान बंद करना कहने के लिए मंगल-भाषित रूप है, दुकान बढ़ाना।
बाजार से तेल लाना कहने के लिए मंगल-भाषित रूप है बाजार से मसाला लाना।
मंगल भाषित, मंगल-भाषित