Copy page URL Share on Twitter Share on WhatsApp Share on Facebook
Get it on Google Play
Meaning of word ಒಳ್ಳೆಯ ಮಗ from ಕನ್ನಡ dictionary with examples, synonyms and antonyms.

ಒಳ್ಳೆಯ ಮಗ   ನಾಮಪದ

Meaning : ಯಾವ ಮಗ ಒಳ್ಳೆಯವನೋ ಅಥವಾ ಒಳ್ಳೆಯ ನಡೆ-ನುಡಿಯನ್ನು ಹೊಂದಿರುವವನೋ

Example : ಮಗ ಒಬ್ಬನೇ ಸಾಕು ಆದರೆ ಅವನು ಸುಪುತ್ರನಾಗಿರಬೇಕು.

Synonyms : ಒಳ್ಳೆಯ ಪುತ್ರ, ಒಳ್ಳೆಯ-ಪುತ್ರ, ಒಳ್ಳೆಯ-ಮಗ, ಸುಪುತ್ರ


Translation in other languages :

वह पुत्र जो सुपथगामी हो या अच्छे चाल-चलन वाला हो।

पुत्र एक ही हो लेकिन सुपुत्र हो।
सत्पुत्र, सपूत, सुपुत्र

A male human offspring.

Their son became a famous judge.
His boy is taller than he is.
boy, son

ಒಳ್ಳೆಯ ಮಗ   ಗುಣವಾಚಕ

Meaning : ಯಾರೋ ಒಬ್ಬರು ಯಾವುದೋ ಒಂದನ್ನು ಮಾಡಲು ಯೋಗ್ಯ ಅಥವಾ ಉಪಯುಕ್ತವಾಗುವರು

Example : ಈ ಕೆಲಸವನ್ನು ಮಾಡಲು ಸೋಹನನಂತಹ ಸುಪುತ್ರ ವ್ಯಕ್ತಿಗಳ ಅವಶ್ಯಕತೆಯಿದೆ.

Synonyms : ಒಳ್ಳೆಯ ಮಗನಾದ, ಒಳ್ಳೆಯ ಮಗನಾದಂತ, ಒಳ್ಳೆಯ ಮಗನಾದಂತಹ, ಸುಪುತ್ರ, ಸುಪುತ್ರನಾದ, ಸುಪುತ್ರನಾದಂತ, ಸುಪುತ್ರನಾದಂತಹ


Translation in other languages :

जो कोई काम करने के लिए योग्य या उपयुक्त हो।

इस काम को करने के लिए सोहन जैसे सुपात्र व्यक्ति की आवश्यकता है।
अच्छा पात्र, सत्पात्र, सुपात्र