Copy page URL Share on Twitter Share on WhatsApp Share on Facebook
Get it on Google Play
Meaning of word ಒಳ್ಳೆಯ ಗುಣ from ಕನ್ನಡ dictionary with examples, synonyms and antonyms.

ಒಳ್ಳೆಯ ಗುಣ   ನಾಮಪದ

Meaning : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ

Example : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.

Synonyms : ಒಳ್ಳೆಯ ಸ್ವಭಾವ, ಸದ್ಗುಣಿ, ಸಾತ್ವಿಕ


Translation in other languages :

प्रकृति का वह गुण जो अच्छे कर्मों की ओर प्रवृत्त करता है।

सत्वगुण मनुष्य को महान बना देता है।
सतोगुण, सत्त्व, सत्त्वगुण, सत्व, सत्वगुण

Meaning : ಒಳ್ಳೆಯ ಗುಣ

Example : ಒಳ್ಳೆಯ ಗುಣ ಮನುಷ್ಯನ ಒಡವೆಯಾಗಿರಬೇಕು

Synonyms : ಉತ್ಕ್ರಷ್ಟ ಗುಣ, ಒಳ್ಳೆಯ-ಗುಣ, ಸದ್ಗುಣ


Translation in other languages :

अच्छा गुण।

सद्गुण मनुष्य का आभूषण है।
अच्छाई, ख़ूबी, खूबी, गुण, सद्गुण

A particular moral excellence.

virtue