Meaning : ಇನ್ನೊಂದಕ್ಕಿಂತ ಅಥವಾ ಇತರರಿಗಿಂತ ಹೆಚ್ಚು ಒಳ್ಳೆಯದಾದ ಗುಣ ಅಥವಾ ಸ್ಥಿತಿ
Example :
ನೃತ್ಯದಲ್ಲಿ ಶೀಲಾಳಿಗಿಂತ ಗಾಯತ್ರಿಯು ಉತ್ತಮ ಸಾಧನೆ ಮಾಡುತ್ತಾಳೆ.
Synonyms : ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಉನ್ನತ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ಚೆನ್ನಾದ, ಚೆನ್ನಾದಂತ, ಚೆನ್ನಾದಂತಹ, ಮೇಲಾದ, ಮೇಲಾದಂತ, ಮೇಲಾದಂತಹ
Translation in other languages :
Meaning : ಬೇರೆಯ ದಿನ ಸಂಭವಿಸುವ
Example :
ಉಚಿತವಾದ ಕೆಲಸಗಳನ್ನು ಇಂದೇ ಮಾಡುವುದು ಒಳ್ಳೆಯದು.
Synonyms : ಉಚಿತವಾದ, ಉಚಿತವಾದಂತ, ಒಳ್ಳೆಯದಾದ, ಒಳ್ಳೆಯದಾದಂತ, ಒಳ್ಳೆಯದಾದಂತಹ
Translation in other languages :
Meaning : ಶ್ರೇಣಿಯ ಅಥವಾ ಶ್ರೇಣಿಗೆ ಸಂಬಂಧಿಸಿದ
Example :
ಅವನು ಒಳ್ಳೆಯ ಗುಣಮಟ್ಟದ ಹಿಂದಿಯನ್ನು ಮಾತನಾಡುತ್ತಾರೆ.
Synonyms : ಉನ್ನತಮಟ್ಟದ, ಶಿಷ್ಟವಾದ
Translation in other languages :
Meaning : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು
Example :
ನೀವು ಒಳ್ಳೆಯ ಮಾತುಗಳನ್ನು ಆಡಬೇಕು.
Synonyms : ಉಚಿತವಾದ, ಉಪಯುಕ್ತವಾದ, ಪ್ರಷಸ್ತವಾದ, ಯುಕ್ತವಾದ, ಯೋಗ್ಯವಾದ, ಲಾಯಕ್ಕಾದ, ಸರಿಯಾದ
Translation in other languages :
Suitable for a particular person or place or condition etc.
A book not appropriate for children.Meaning : ಸಫಲತೆಯ ಪಲಿತಾಂಶ ದೊರೆಯುವಂತೆ ಮಾಡುವವ
Example :
ನಮಗೆ ಈ ಪ್ರಯೋಗಗಳಿಂದ ಒಳ್ಳೆಯ ಪರಿಣಾಮ ದೊರೆತಿದೆ
Translation in other languages :
Meaning : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ
Example :
ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
Synonyms : ಶೀಲವಂತ, ಸಚ್ಚಾರಿತ್ರ್ಯವಂತ, ಸಜ್ಜನ, ಸತ್ಪಜೆ
Translation in other languages :
Having an easygoing and cheerful disposition.
Too good-natured to resent a little criticism.Meaning : ಬಹಳ ಅವಶ್ಯಕವಾದ
Example :
ನೀವು ನನಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ.
Synonyms : ಅತ್ಯುತ್ತಮ, ಅವಶ್ಯವಾದ, ಉತ್ತಮವಾದ
Translation in other languages :
Very good. Of the highest quality.
Made an excellent speech.Meaning : ಯಾವುದೋ ಒಂದು ಶುಭಪ್ರದಾಯ ಅಥವಾ ಒಳ್ಳೆಯ ಕೆಲಸವನ್ನು ಮಾಡುವುದು
Example :
ಶುಭ ಕಾರ್ಯಗಳನ್ನು ಪ್ರಾರಂಭ ಮಾಡುಲು ತಡ ಮಾಡಬಾರದು.
Synonyms : ಪುಣ್ಯ, ಮಂಗಳಕಾರ್ಯ, ಮಂಗಳದಾಯಕ, ಶುಭ, ಶುಭಕರವಾದ, ಶುಭವಾದ
Translation in other languages :
Auguring favorable circumstances and good luck.
An auspicious beginning for the campaign.Meaning : ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ
Example :
ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು.
Synonyms : ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಒಳ್ಳೆಯದಾಂತ, ಒಳ್ಳೆಯದಾಂತಹ, ಒಳ್ಳೆಯದಾದ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
Translation in other languages :