Subscribe
URL of the page has been copied to clipboard.
Meaning : ತೊಟ್ಟುಕೊಳ್ಳುವ ವಸ್ತ್ರದ ಒಳಗಿನ ವಸ್ತ್ರ
Example : ಈ ಫ್ರಾಕಿನಲ್ಲಿ ನೂಲಿನಿಂದ ತಯಾರಿಸಿದ ಒಳವಸ್ತ್ರವನ್ನು ಹಾಕಲಾಗಿದೆ.
Translation in other languages :हिन्दी
पहनने के कपड़े के नीचे का अस्तर।
Meaning : ಯಾವುದಾದರು ವಸ್ತ್ರದ ಒಳಗೆ ಹಾಕಿಕೊಳ್ಳುವ ಬಟ್ಟೆ
Example : ಈ ಕೋಟಿನಲ್ಲಿ ಹಾಕಿರುವಂತಹ ಒಳವಸ್ತ್ರ ಹರಿದುಹೋಗಿದೆ.
Synonyms : ಅಸ್ತರು
Translation in other languages :हिन्दी English
वह कपड़ा जो किसी वस्त्र के नीचे लगा रहता है।
A piece of cloth that is used as the inside surface of a garment.
Install App