Meaning : ಯಾವುದಾದರೂ ಒಂದು ಸಂಗತಿಗೆ ಎಲ್ಲರೂ ಒಂದೇ ಅಭಿಪ್ರಾಯವನ್ನು ಸೂಚಿಸುವುದು
Example :
ಅವರ ಆಯ್ಕೆಗೆ ಸರ್ವಾನುಮತ ದೊರೆತಿದೆ.
Synonyms : ಏಕಾಭಿಪ್ರಾಯ, ಸರ್ವಾನುಮತ
Translation in other languages :
ऐसी स्थिति जिसमें उपस्थित या संबद्ध सभी लोग किसी एक बात या विचार से सहमत हों।
सर्व सहमति से राम को इस संस्था का सचिव चुना गया।Everyone being of one mind.
unanimityMeaning : ಒಂದೇ ಅಥವಾ ಏಕಾಭಿ ಮತ ಇಟ್ಟುಕೊಂಡಿರುವ
Example :
ಈ ವಿಷಯದಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರೆಲ್ಲರು ಒಮ್ಮತದಿಂದ ಒಪ್ಪಿರುವರು.
Translation in other languages :