Meaning : ತಂದೆ-ತಾಯಿಗೆ ಆ ಹುಡುಗಿ ಒಬ್ಬಳೇ ಮಗಳು
Example :
ಅವರ ಒಬ್ಬಳೇ ಮಗಳು ಚೆನ್ನಾಗಿ ಓದುತ್ತಾಳೆ.
Synonyms : ಏಕಮಾತ್ರ ಪುತ್ರಿ, ಏಕಮಾತ್ರ-ಪುತ್ರಿ, ಒಬ್ಬಳೇ ಮಗಳು, ಒಬ್ಬಳೇ-ಮಗಳು
Translation in other languages :
वह लड़की जो अपने माँ-बाप की एक ही हो।
उसकी इकलौती बेटी पढ़ने में बहुत ही तेज़ है।