Copy page URL Share on Twitter Share on WhatsApp Share on Facebook
Get it on Google Play
Meaning of word ಒಬ್ಬಂಟಿಗನಾದ from ಕನ್ನಡ dictionary with examples, synonyms and antonyms.

ಒಬ್ಬಂಟಿಗನಾದ   ಗುಣವಾಚಕ

Meaning : ಇನ್ನೊಬ್ಬರಿಂದ ಬೇರೆಯಾದಂತಹ

Example : ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.

Synonyms : ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಯಾದ, ಒಬ್ಬಂಟಿಯಾದಂತ, ಒಬ್ಬಂಟಿಯಾದಂತಹ ಏಕಾಂಗಿಯಾದ


Translation in other languages :

दूसरों से अलग-थलग।

वह भीड़ में भी अकेला था।
अकेला, इकलंत, इकला, इकल्ला, इकेला, तनहा, तन्हा

Isolated from others.

Could be alone in a crowded room.
Was alone with her thoughts.
I want to be alone.
alone

Meaning : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ

Example : ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.

Synonyms : ಒಂಟಿಗ, ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ


Translation in other languages :

विषय वासनाओं से रहित।

पृथ्वी पर निस्संग व्यक्ति मिलना बहुत मुश्किल है।
निस्संग