Subscribe
URL of the page has been copied to clipboard.
Meaning : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ
Example : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.
Synonyms : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಂಟಿ
Translation in other languages :हिन्दी
वह नाटक जिसमें केवल एक ही अंक हो।
Meaning : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ
Example : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.
Synonyms : ಏಕಾಂತತೆ, ಒಂಟಿ, ಒಂಟಿತನ
तनहा या अकेले होने की दशा या भाव।
Meaning : ವಿವಾಹವಾಗದೆ ಇರುವ ಸ್ಥಿತಿ
Example : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
Synonyms : ಅವಿವಾಹಿತ
Translation in other languages :हिन्दी English
जिसका विवाह न हुआ हो (स्त्री)।
Not married or related to the unmarried state.
Install App