Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪು from ಕನ್ನಡ dictionary with examples, synonyms and antonyms.

ಒಪ್ಪು   ಕ್ರಿಯಾಪದ

Meaning : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು

Example : ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.

Synonyms : ಒಪ್ಪಿಕೊಳ್ಳು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು


Translation in other languages :

प्रस्ताव आदि मान लेना या किसी काम को करने के लिए साकारात्मक रूप से स्वीकार करना।

प्राध्यापक ने हमारे इस काम को स्वीकृति दी।
ठप्पा लगाना, मंजूरी देना, मुहर लगाना, मोहर लगाना, सकारना, सहमति देना, स्वीकार करना, स्वीकारना, स्वीकृति देना, हरी झंडी दिखाना, हरी झंडी देना, हाँ करना

Let have.

Grant permission.
Mandela was allowed few visitors in prison.
allow, grant

Meaning : ಒಪ್ಪಿಕೊಳ್ಳುವ ಪ್ರಕ್ರಿಯೆ

Example : ರಾಣಿಯು ಒಪ್ಪಿಕೊಂಡಲು.

Synonyms : ಮನ್ನಿಸು, ಸ್ವೀಕರಿಸು


Translation in other languages :

मान जाना।

रूठी रानी मान गई।
अनुकूल होना, मानना

Meaning : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

Example : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

Synonyms : ಆದರಿಸು, ಗೌರವಿಸು, ನಂಬು, ಮರ್ಯಾದಿಸು


Translation in other languages :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

Meaning : ಮಹತ್ವವಾದುದು ಎಂದು ತಿಳಿಯುವುದು

Example : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

Synonyms : ನಂಬು


Translation in other languages :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

Meaning : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ

Example : ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.

Synonyms : ಒಪ್ಪಿಸು


Translation in other languages :

कोई कही हुई बात को मानने के लिए तैयार करना।

मैंने यह काम करने के लिए सोहन को मना लिया।
पटा लेना, पटाना, मना लेना, मनाना, रज़ामंद करना, रज़ामन्द करना, रजामंद करना, रजामन्द करना, राज़ी करना, राजी करना, सहमत करना

Influence or urge by gentle urging, caressing, or flattering.

He palavered her into going along.
blarney, cajole, coax, inveigle, palaver, sweet-talk, wheedle

Meaning : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

Example : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

Synonyms : ನಂಬು


Translation in other languages :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

Meaning : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

Example : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

Synonyms : ನಂಬು


Translation in other languages :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine

Meaning : ಯಾವುದೇ ಪದವಿ ಮುಂತಾದವುಗಳನ್ನು ಸ್ವಿಕರಿಸು ಅಥವಾ ನಾಟಕದ ಪಾತ್ರವನ್ನು ನಿರ್ವಹಿಸುವ ಪ್ರಕ್ರಿಯೆ

Example : ಪರಸ್ಪರ ವಿಚಾರ-ಮಿಮರ್ಶೆ ಮಾಡಿದ ನಂತರ ಸುರೇಶ್ ನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ.

Synonyms : ಒಪ್ಪಿಕೊ, ಸ್ವೀಕರಿಸು


Translation in other languages :

* किसी पद, भूमिका आदि को स्वीकार लेना।

आपसी विचार-विमर्श के बाद सुरेश ने अध्यक्ष के पद को अपनाया।
अपनाना, लेना, स्वीकार करना, स्वीकारना

Assume, as of positions or roles.

She took the job as director of development.
He occupies the position of manager.
The young prince will soon occupy the throne.
fill, occupy, take

Meaning : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ

Example : ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.

Synonyms : ಒಪ್ಪಿಗೆಯಾಗು, ಸರಿಯಾಗು, ಹೊಂದಿಕೆಯಾಗು


Translation in other languages :

अनुकूल होना।

यार ! वह लड़की पट गई।
पटना

Have smooth relations.

My boss and I get along very well.
get along, get along with, get on, get on with