Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪಿಗೆಯಾಗು from ಕನ್ನಡ dictionary with examples, synonyms and antonyms.

ಒಪ್ಪಿಗೆಯಾಗು   ಕ್ರಿಯಾಪದ

Meaning : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

Example : ನಾನು ಬರೆದಿದ್ದೆಲ್ಲವನ್ನೂ ಜನ ಮೆಚ್ಚಬೇಕಾಕಿಲ್ಲಾ?

Synonyms : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಸರಿಯನಿಸು, ಸರಿಯೆನಿಸು, ಹಿತವನಿಸು, ಹಿತವೆನಿಸು


Translation in other languages :

रुचि के अनुकूल होना।

कोई जरूरी नहीं कि आपको हर चीज़ पसंद आए।
मुझे यह काम नहीं पुसाता।
अच्छा लगना, जँचना, पसंद आना, पसंद होना, पसन्द आना, पुसाना, पोसाना, भाना, रास आना, रुचना

Find enjoyable or agreeable.

I like jogging.
She likes to read Russian novels.
like

Meaning : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

Example : ಈ ಕೃತಿ ಓದಲು ಹಿತವೆನಿಸುತ್ತಿದೆ.

Synonyms : ಅಚ್ಚುಮೆಚ್ಚನಿಸು, ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಹಿತವನಿಸು, ಹಿತವೆನಿಸು


Translation in other languages :

आनंद देनेवाला लगना।

यह दृश्य मुझे सुखद लग रहा है।
अच्छा लगना, नीक लगना, सुखद लगना, सुहाना

Give pleasure to or be pleasing to.

These colors please the senses.
A pleasing sensation.
delight, please

Meaning : ಸರಿಯಾಗುವ ಅಥವಾ ಹೊಂದಿಕೆಯಾಗುವ ಪ್ರಕ್ರಿಯೆ

Example : ಗೆಳೆಯ ! ಆ ಹುಡುಗಿಯು ನಿನಗೆ ಹೊಂದಿಕೆಯಾಗುತ್ತಾಳೆ.

Synonyms : ಒಪ್ಪು, ಸರಿಯಾಗು, ಹೊಂದಿಕೆಯಾಗು


Translation in other languages :

अनुकूल होना।

यार ! वह लड़की पट गई।
पटना

Have smooth relations.

My boss and I get along very well.
get along, get along with, get on, get on with