Meaning : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು
Example :
ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.
Translation in other languages :
कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।
दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।An accommodation in which both sides make concessions.
The newly elected congressmen rejected a compromise because they considered it `business as usual'.Meaning : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
Example :
ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
Translation in other languages :
The act of providing approval and support.
His vigorous backing of the conservatives got him in trouble with progressives.Meaning : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ
Example :
ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.
Synonyms : ಅಂಗೀಕಾರ, ಏಕಾಭಿಪ್ರಾಯ, ರಾಜಿ, ಸಹಮತ
Translation in other languages :