Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪಿಕೊಳ್ಳು from ಕನ್ನಡ dictionary with examples, synonyms and antonyms.

ಒಪ್ಪಿಕೊಳ್ಳು   ಕ್ರಿಯಾಪದ

Meaning : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು

Example : ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.

Synonyms : ಒಪ್ಪು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು


Translation in other languages :

प्रस्ताव आदि मान लेना या किसी काम को करने के लिए साकारात्मक रूप से स्वीकार करना।

प्राध्यापक ने हमारे इस काम को स्वीकृति दी।
ठप्पा लगाना, मंजूरी देना, मुहर लगाना, मोहर लगाना, सकारना, सहमति देना, स्वीकार करना, स्वीकारना, स्वीकृति देना, हरी झंडी दिखाना, हरी झंडी देना, हाँ करना

Let have.

Grant permission.
Mandela was allowed few visitors in prison.
allow, grant

Meaning : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ

Example : ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.

Synonyms : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಅಪ್ಪಿಕೊಳ್ಳು, ಆರಿಸಿಕೊ, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು


Translation in other languages :

किसी वस्तु, व्यक्ति आदि को अपना लेना।

उसने हिन्दू धर्म अपना लिया।
अंगीकार करना, अख़्तियार करना, अख्तियार करना, अपना बनाना, अपना लेना, अपनाना, चुनना, सकारना, स्वीकार करना, स्वीकारना

Admit into a group or community.

Accept students for graduate study.
We'll have to vote on whether or not to admit a new member.
accept, admit, take, take on