Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪಿಕೆಯಿಲ್ಲದ from ಕನ್ನಡ dictionary with examples, synonyms and antonyms.

ಒಪ್ಪಿಕೆಯಿಲ್ಲದ   ಗುಣವಾಚಕ

Meaning : ಒಪ್ಪಿಗೆ ಆಗದಿರುವುದು

Example : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

Synonyms : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


Translation in other languages :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन