Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪವಾಗಿರಿಸು from ಕನ್ನಡ dictionary with examples, synonyms and antonyms.

ಒಪ್ಪವಾಗಿರಿಸು   ಕ್ರಿಯಾಪದ

Meaning : ಸರಿಯಾದ ಜಾಗದಲ್ಲಿ ಕ್ರಮವಾಗಿ ಹಾಗು ಸುವ್ಯವಸ್ಥಿತವಾಗಿ ಇಡು

Example : ಅಂಗಡಿಯ ಮಾಲೀಕನು ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತಿದ್ದಾನೆ.

Synonyms : ಅಚ್ಚುಕಟ್ಟಾಗಿ ಜೋಡಿಸಿಡು, ಓರಣವಾಗಿರಿಸು, ಕ್ರಮವಾಗಿಡು


Translation in other languages :

उचित स्थान पर अच्छे क्रम से इस प्रकार रखना कि देखने में अच्छा जान पड़े।

दुकानदार दुकान में सामानों को सजा रहा है।
जमाना, लगाना, व्यवस्थित करना, सँवारना, सजाना

Bring order and organization to.

Can you help me organize my files?.
coordinate, organise, organize