Copy page URL Share on Twitter Share on WhatsApp Share on Facebook
Get it on Google Play
Meaning of word ಒನಪು from ಕನ್ನಡ dictionary with examples, synonyms and antonyms.

ಒನಪು   ನಾಮಪದ

Meaning : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

Example : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

Synonyms : ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ, ಹಾವಭಾವ


Translation in other languages :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

Meaning : ಶೃಂಗರಿಸುವ ಕ್ರಿಯೆ

Example : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

Synonyms : ಅಲಂಕಾರ, ಒಯ್ಯಾರ, ಶೃಂಗಾರ, ಸಿಂಗಾರ


Translation in other languages :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

Meaning : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

Example : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

Synonyms : ಅಭಿಮಾನ, ಅಹಂಕಾರ, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ


Translation in other languages :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride