Copy page URL Share on Twitter Share on WhatsApp Share on Facebook
Get it on Google Play
Meaning of word ಒದ್ದೆಯಾದ from ಕನ್ನಡ dictionary with examples, synonyms and antonyms.

ಒದ್ದೆಯಾದ   ಗುಣವಾಚಕ

Meaning : ಪೂರ್ತಿಯಾಗಿ ಒದ್ದೆಯಾದಂತಹ

Example : ಕಾಡಿನಲ್ಲಿ ರಕ್ತದಿಂದ ಒದ್ದೆಯಾದಂತಹ ಒಂದು ಶವ ಪತ್ತೆಯಾಗಿದೆ.

Synonyms : ಒದ್ದೆಯಾದಂತ, ಒದ್ದೆಯಾದಂತಹ, ತೊಯ್ಯದ, ತೊಯ್ಯದಂತ, ತೊಯ್ಯದಂತಹ, ನೆನೆದ, ನೆನೆದಂತ, ನೆನೆದಂತಹ


Translation in other languages :

पूरी तरह से भीगा हुआ।

जंगल में एक खून से सराबोर लाश पड़ी है।
तर-बतर, तरबतर, नहाया, सराबोर

Meaning : ಒದ್ದೆಯಾಗಿರುವ

Example : ಅವಳು ಒದ್ದೆಯಾದ ಬಟ್ಟೆಗಳನ್ನು ಒಣಗಿಸುತ್ತಿದ್ದಳು.

Synonyms : ಒದ್ದೆಯಾದಂತ, ಒದ್ದೆಯಾದಂತಹ, ನೆಂದ, ನೆಂದಂತ, ನೆಂದಂತಹ, ನೆನೆಸಿದ, ನೆನೆಸಿದಂತ, ನೆನೆಸಿದಂತಹ


Translation in other languages :

Still wet or moist.

undried