Copy page URL Share on Twitter Share on WhatsApp Share on Facebook
Get it on Google Play
Meaning of word ಒದರು from ಕನ್ನಡ dictionary with examples, synonyms and antonyms.

ಒದರು   ಕ್ರಿಯಾಪದ

Meaning : ಗಟ್ಟಿಯಾಗಿ ಮಾತಾಡುವುದು

Example : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.

Synonyms : ಕಿರುಚು, ಕೂಗು


Translation in other languages :

गधे का बोलना।

घास चर रहा गधा रह रहकर रेंक रहा था।
रेंकना

Braying characteristic of donkeys.

bray, hee-haw

Meaning : ಯಾವುದಾದರು ವಸ್ತುವಿನ ಮೇಲಿರುವ ಧೂಳು ತೆಗೆಯುವುದಕ್ಕಾಗಿ ಅದನ್ನು ಎತ್ತಿ ಒದರುವುದು

Example : ಅವನು ಹಾಸಿಗೆಯಿಂದ ದೂಳು ಒದರುತ್ತಿದ್ದಾನೆ.

Synonyms : ಹೊಡಿ


Translation in other languages :

किसी चीज पर पड़ी हुई धूल आदि हटाने के लिए उसे उठाकर झटका देना।

वह बिस्तर झटक रहा है।
झटकना, झटकारना, झाड़ना

Remove the dust from.

Dust the cabinets.
dust