Subscribe
URL of the page has been copied to clipboard.
Meaning : ಯಾವುದಾದರು ಕಾರ್ಯಕ್ಕಾಗಿ ಹಣ ಮೊದಲಾದವುಗಳನ್ನು ಒದಗಿಸುವ ವ್ಯವಸ್ಥೆ
Example : ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣವನ್ನು ಮೊದಲಿನಿಂದಲೇ ಒದಗಿಸಲಾಗುತ್ತಿತ್ತು.
Synonyms : ವ್ಯವಸ್ಥೆ ಮಾಡು
Translation in other languages :हिन्दी English
किसी कार्य के लिए धन आदि की की जाने वाली व्यवस्था।
The activity of supplying or providing something.
Install App