Copy page URL Share on Twitter Share on WhatsApp Share on Facebook
Get it on Google Play
Meaning of word ಒತ್ತಾದ from ಕನ್ನಡ dictionary with examples, synonyms and antonyms.

ಒತ್ತಾದ   ಗುಣವಾಚಕ

Meaning : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ

Example : ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.

Synonyms : ಒತ್ತಾಗಿರುವ, ದಟ್ಟವಾದ, ನಿಬಿಡವಾದ


Translation in other languages :

जिसके अवयव या अंश पास-पास या सटे हों या जो बहुत पास-पास हों।

शिकार सघन वन में प्रवेश कर गया और शिकारी खाली हाथ लौट आया।
अबिरल, अविरल, गझिन, गहन, गुंजान, घना, घनेरा, निविड़, निविरीस, बीझा, संघात, सघन, सङ्घात