Meaning : ಹುಲ್ಲು ಮತ್ತಿತರ ಸಸ್ಯಗಳಿಂದ ಬರುವ ಒಣಗಿದ ಸುಡಬಹುದಾದಂತಹ ವಸ್ತುಗಳು
Example :
ಒಣಗಿದ ಕಟ್ಟಿಯನ್ನು ಉರುವಲಾಗಿ ಉಪಯೋಗಿಸುತ್ತಾರೆ.
Synonyms : ಒಣಗಿದ ಜೊಂಡು, ಒಣಗಿದ ದಂಟು, ಒಣಗಿದ ನಾರು, ಒಣಗಿದ ಸಪ್ಪೆದಂಟು, ಒಣಗಿದ-ಕಡ್ಡಿ, ಒಣಗಿದ-ಜೊಂಡು, ಒಣಗಿದ-ದಂಟು, ಒಣಗಿದ-ನಾರು, ಒಣಗಿದ-ಸಪ್ಪೆದಂಟು
Translation in other languages :
घास आदि का सूखा डंठल, विशेषकर मक्के की बाल जिस पर से मक्का छुड़ा लिया गया हो।
वह जलावन के रूप में खुखड़ी का उपयोग कर रही है।