Meaning : ಖಂಡಿಸುವ ಅಥವಾ ಒಡೆಯುವ ಕ್ರಿಯೆ
Example :
ಯಾವುದೇ ಸಮಾಜದ ಒಡೆದು ಹೋದರೆ ಅದನ್ನು ಬಲಹೀನವಾಗಿಸುತ್ತದೆ
Synonyms : ಚದುರಿಸುವುದು, ವಿಸರ್ಜಿಸುವುದು
Translation in other languages :
Meaning : ಚರ್ಮ ಒಡೆಯುವ ಅವಸ್ಥೆ ಅಥವಾ ಭಾವನೆ
Example :
ತ್ವಚೆಚರ್ಮ ಒಡೆಯುವುದನ್ನು ದೂರ ಮಾಡಲು ಎಣ್ಣೆ ಅಥವಾ ಮುಲಾಮನ್ನು ಹಚ್ಚುವರು.
Translation in other languages :
Meaning : ಉಷ್ಣತೆ ಜಾಸ್ತಿಯಾದಾಗ ಹಾಲು ಹಾಳಾಗಿ ಗಟ್ಟಿ ಹಾಗೂ ನೀರು ಬೇರೆಯಾಗುವುದು
Example :
ಬೇಸಿಗೆಯಲ್ಲಿ ಬಹಳ ಬೇಗ ಹಾಲು ಒಡೆಯುತ್ತದೆ.
Translation in other languages :
दूध, खून जैसे गाढ़े द्रव पदार्थ में ऐसा विकार होना जिससे उसका सार भाग अलग और पानी अलग हो जाय।
गर्मी के दिनों में दूध अक्सर फटता है।Meaning : ಚಟ್ ಎಂಬ ಶಬ್ದದೊಂದಿಗೆ ಒಡೆದು ಚೂರಾಗುವುದು
Example :
ಗಾಜು ಬಿಸಿಯಾದಾಗ ಚೂರಾಯಿತು.
Synonyms : ಚೂರಾಗುವುದು, ಸಿಡಿಯುವುದು
Translation in other languages :