Meaning : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ
Example :
ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.
Synonyms : ಒಡೆದುಹೋಗು, ಒಡೆಯುವ, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ
Translation in other languages :
Capable of being broken or damaged.
Earthenware pottery is breakable.Meaning : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ
Example :
ಕನ್ನಡಕವು ಒಂದು ಒಡೆಯುವ ವಸ್ತು.
Synonyms : ಒಡೆಯುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ
Translation in other languages :
Capable of being broken or damaged.
Earthenware pottery is breakable.