Copy page URL Share on Twitter Share on WhatsApp Share on Facebook
Get it on Google Play
Meaning of word ಒಡೆದು ಹಾಕು from ಕನ್ನಡ dictionary with examples, synonyms and antonyms.

ಒಡೆದು ಹಾಕು   ಕ್ರಿಯಾಪದ

Meaning : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು

Example : ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.

Synonyms : ಭಂಗಗೊಳಿಸು, ಭಂಗಮಾಡು, ಮುರಿದು ಹಾಕು


Translation in other languages :

प्रतियोगिता आदि में स्थापित सार्वकालिक उच्चतम मान को पार कर जाना।

भारोत्तोलक ने अपना पुराना रेकॉर्ड तोड़ा।
टोरना, तोड़ देना, तोड़ना, तोरना, भंग करना

Meaning : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

Example : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

Synonyms : ಒಡೆ, ತುಂಡರಿಸು, ಮುರಿ, ಮುರಿದು ಹಾಕು, ಸೀಳು


Translation in other languages :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना