Copy page URL Share on Twitter Share on WhatsApp Share on Facebook
Get it on Google Play
Meaning of word ಒಡಗೂಡಿ from ಕನ್ನಡ dictionary with examples, synonyms and antonyms.

ಒಡಗೂಡಿ   ಕ್ರಿಯಾವಿಶೇಷಣ

Meaning : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರೊಡಗೂಡಿ ನಡೆಯುವ ರೀತಿ

Example : ಎಲ್ಲರೂ ಬಂದ್ ಕರೆನೀಡಲು ಒಟ್ಟಾಗಿ ಒಪ್ಪಿಕೊಂಡರು.

Synonyms : ಎಲ್ಲರೂ ಸೇರಿ, ಒಗ್ಗಟ್ಟಾಗಿ, ಒಗ್ಗಟ್ಟಿನಿಂದ, ಒಗ್ಗಟ್ಟಿನೊಂದಿಗೆ, ಒಗ್ಗಟ್ಟಿನೊಡನೆ, ಒಟ್ಟಾಗಿ, ಒಟ್ಟುಗೂಡಿ, ಒಮ್ಮತದಿಂದ, ಒಮ್ಮತದೊಡನೆ, ಸಾಮೂಹಿಕವಾಗಿ


Translation in other languages :

समूह के रूप में।

इस संस्था के कर्मचारियों ने समूहतः त्यागपत्र दे दिया।
समूहतः, सामूहिक रूप से